Advertisement
ಪ್ರಸಕ್ತ ವಿತ್ತೀಯ ವರ್ಷದಲ್ಲಿ ರಾಜ್ಯ ದಲ್ಲಿ ಜಿಎಸ್‌ಟಿ ಗುರಿ ಇರುವುದು 1.01 ಲಕ್ಷ ಕೋಟಿ ರೂ. ಆದರೆ ಜ. 10ರ ವರೆಗೆ ಸಂಗ್ರಹವಾಗಿರುವುದು 68 ಸಾವಿರ ಕೋಟಿ ರೂ. ಮುಂದಿನ 3 ತಿಂಗಳಲ್ಲಿ 31 ಸಾವಿರ ಕೋ.ರೂ. ಸಂಗ್ರಹಿಸುವ ಸವಾಲು ವಾಣಿಜ್ಯ ತೆರಿಗೆ ಇಲಾಖೆ ಮುಂದಿದೆ. ಸುಮಾರು 6ರಿಂದ 8 ಸಾವಿರ ಕೋಟಿ ರೂ. ಖೋತಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಳಿಂದ ಜನರ ಕೈಗೆ ಹಣ ಸೇರುತ್ತಿರುವುದು ನಿಜ. ಆದರೆ ಅದರ ಹರಿವು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಮೂಲತಃ ನಮ್ಮದು ಉಳಿತಾಯ ಸಂಸ್ಕೃತಿ. ಹೀಗಾಗಿ ಜನರು ಹಣ ಕೂಡಿಡುತ್ತಾರೆ. ಗುರಿ ಸಾಧನೆ ಕಷ್ಟವಾಗುತ್ತಿದೆ ಎಂದು ವಾಣಿಜ್ಯ ಇಲಾಖೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.