Advertisement
ಕೊಲೀಜಿಯಂ ಈಗಾಗಲೇ 37 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ಆದರೆ, ಸರ್ಕಾರವು ನ್ಯಾಯಮೂರ್ತಿಗಳ ನೇಮಕ ಕುರಿತ ಮಾರ್ಗಸೂಚಿಯಲ್ಲಿ “ರಾಷ್ಟ್ರೀಯ ಭದ್ರತೆ’ ಕಲಂ ಸೇರಿಸಬೇಕು ಎಂದು ಕೋರಿಕೊಂಡಿದೆ. ಈ ಕಲಂ ಅನ್ನು ಸೇರಿಸಿದರೆ, ಕೊಲೀಜಿಯ ಕಳುಹಿಸಿದ ಪಟ್ಟಿಯಲ್ಲಿರುವ ಅಭ್ಯರ್ಥಿಯ ಹೆಸರನ್ನು ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಹಿತಾಸಕ್ತಿಯ ನೆಪ ಹೇಳಿ ತಿರಸ್ಕರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿರುತ್ತದೆ. ಹಾಗಾಗಿ, ಅದಕ್ಕೆ ಕೊಲೀಜಿಯಂ ಒಪ್ಪುತ್ತಿಲ್ಲ. Advertisement
ಕೇಂದ್ರ ಸರ್ಕಾರ ಒಪ್ಪುತ್ತಿಲ್ಲ, ಕೊಲೀಜಿಯಂ ಬಿಡುತ್ತಿಲ್ಲ
03:45 AM Apr 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.