Advertisement
ಆದ್ದರಿಂದ ಈ ಎರಡೂ ಪಕ್ಷಗಳ ದೋಸ್ತಿ ಬಹಳಷ್ಟು ಕಾಲ ಉಳಿಯುವುದಿಲ್ಲ. ಶೀಘ್ರದಲ್ಲಿ ಮೈತ್ರಿ ಮುರಿದು ಬೀಳಲಿದೆ. ದೇವೇಗೌಡರು ಹೇಳಿದಂತೆ ಈಗ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಗಳಿಸುತ್ತದೆ. ಕಾಂಗ್ರೆಸ್ ನಾಮಾವಶೇಷವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. Advertisement
ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿಗೆ 200 ಸ್ಥಾನ
11:16 PM Jun 22, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.