Advertisement

Israel-Hamas War ಹಮಾಸ್‌ ಅಂತ್ಯದ ಆರಂಭ: ಬೆಂಜಮಿನ್‌ ನೇತನ್ಯಾಹು

09:20 PM Dec 11, 2023 | Shreeram Nayak |

ಜೆರುಸಲೇಮ್‌: “ನಿಮ್ಮ ಅಂತ್ಯಕಾಲ ಆರಂಭವಾಗಿದೆ, ಪಾಪದ ಯುದ್ಧಕ್ಕಾಗಿ ನಿಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಈಗಾದರೂ ಶಸ್ತ್ರತ್ಯಾಗ ಮಾಡಿ’ ಹೀಗೆಂದು ಹಮಾಸ್‌ ಉಗ್ರರಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಎಚ್ಚರಿಕೆ ನೀಡಿದ್ದಾರೆ.

Advertisement

“ಹಮಾಸ್‌-ಇಸ್ರೇಲ್‌ ನಡುವಿನ ಯುದ್ಧವು ಇನ್ನೂ ಚಾಲ್ತಿಯಲ್ಲಿದೆ. ಆದರೆ, ಈಗ ಹಮಾಸ್‌ನ ಅಂತ್ಯಕಾಲ ಆರಂಭವಾಗಿದೆ.

ಕಳೆದ ಕೆಲದಿನಗಳಿಂದ ಹಮಾಸ್‌ನ ಹಲವು ಉಗ್ರರು ನಮ್ಮ ಸೇನೆಯ ಮುಂದೆ ಶರಣಾಗುತ್ತಿದ್ದಾರೆ. ಈಗ ಉಳಿದ ಉಗ್ರರಿಗೂ ಇರುವುದು ಅದೊಂದೆ ಮಾರ್ಗ! ಪಾಪದ ಯುದ್ಧಕ್ಕೆ ಪ್ರಾಣ ನೀಡುವ ಬದಲು, ಶಸ್ತ್ರತ್ಯಾಗ ಮಾಡಿಬಿಡಿ’ ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next