Advertisement
2023ರಲ್ಲಿ ಬಿಜೆಪಿ ಅಧಿಕಾರದ ಅವಧಿಯಲ್ಲಿ 57 ಕೋಟಿ ವೆಚ್ಚದಲ್ಲಿ ಹೊಸ ತುಂಗಾ ಸೇತುವೆ ಹಾಗೂ ಬೈಪಾಸ್ ನಿರ್ಮಿಸಲಾಗಿತ್ತು. ಒಂದೇ ಒಂದು ಮಳೆಗಾಲಕ್ಕೆ ಕುಸಿಯುವ ಹಂತಕ್ಕೆ ಹೋಗುತ್ತದೆ ಎಂದರೆ ಇದರ ಗುಣಮಟ್ಟದ ಬಗ್ಗೆ ಭಾರಿ ಅಚ್ಚರಿ ಮೂಡಿಸುತ್ತಿದೆ.
Related Articles
ರಾಜ್ಯಾದ್ಯಂತ ಚರ್ಚೆ ಆಗುತ್ತಿರುವ ವಾಲ್ಮೀಕಿ ಹಗರಣ, ಮೂಡಾ ಪ್ರಕರಣದ ಬಗ್ಗೆ ಭಾರಿ ಭಾಷಣ ಮಾಡುವ ಬಿಜೆಪಿ ಪಕ್ಷ ಒಮ್ಮೆ ತಮ್ಮ ಶಾಸಕರು ಹಾಗೂ ಮಾಜಿ ಗೃಹ ಸಚಿವರ ಕ್ಷೇತ್ರದಲ್ಲಿ ಒಮ್ಮೆ ಬಂದು ನೋಡಿಕೊಂಡು ಹೋದರೆ ಬಹುಶಃ ಭ್ರಷ್ಠಾಚಾರದ ಬಗ್ಗೆ ಮಾತನಾಡುವುದನ್ನ ನಿಲ್ಲಿಸಿ ಬಿಡಬಹುದೇನೋ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಿದ್ದಾರೆ.
Advertisement
ಕಾಂಗ್ರೆಸ್ ಈ ವಿಚಾರಗಳಲ್ಲಿ ಕೇವಲ ಆಕ್ಷೇಪ ಮಾಡುತ್ತಿದೆ ವಿನಃ ತಕ್ಕ ಹೋರಾಟ ಮಾಡುತ್ತಿಲ್ಲ. ಒಟ್ಟಿನಲ್ಲಿ ಎಲ್ಲರು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡುತ್ತಿದ್ದಾರಾ? ಎಂಬ ಅನುಮಾನವೂ ಶುರುವಾಗಿದೆ.
ಇದನ್ನೂ ಓದಿ: Rain: ಭಾರೀ ಮಳೆಯಿಂದ ಶಿರೂರಿನಲ್ಲಿ ಗುಡ್ಡ ಕುಸಿತ; 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ