Advertisement
ಆಸ್ಟ್ರೇಲಿಯ, ಅಮೆರಿಕ, ಕೀನ್ಯಾ, ಇಥಿಯೋಪಿಯಾ ಸೇರಿದಂತೆ ಒಟ್ಟಾರೆ 4 ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಹಿಂದೆ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್, ಬಾಕ್ಸಿಂಗ್ ತಾರೆ ಮೇರಿ ಕೋಮ್, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್, ಟೆನಿಸ್ ದಿಗ್ಗಜ ಮಹೇಶ್ ಭೂಪತಿ ಸೇರಿದಂತೆ ಅನೇಕ ಕ್ರೀಡಾ ತಾರೆಯರು ಮಧ್ಯರಾತ್ರಿ ಮ್ಯಾರಥಾನ್‌ನಲ್ಲಿ ಭಾಗವಹಿಸಿರುವುದು ವಿಶೇಷ. Advertisement
ಬೆಂಗಳೂರು ಮಧ್ಯರಾತ್ರಿ ಮ್ಯಾರಥಾನ್ ನಿಮಗೊತ್ತೆ?
07:02 PM Nov 29, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.