Advertisement

ನಾನು ಎಲ್ಲೂ ಹೋಗಲ್ಲ…

01:20 AM Mar 06, 2022 | Team Udayavani |

“ನಾನು ಹೋದರೆ, ಇಲ್ಲಿ ರಷ್ಯಾ ವಿರುದ್ಧ ಹೋರಾಡುವವರು ಯಾರು? ಇದು ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿರುವ 78 ವರ್ಷದ ಅಜ್ಜಿಯ ಪ್ರಶ್ನೆ!

Advertisement

ಹೌದು, ಈ ಅಜ್ಜಿ ಬೇರ್ಯಾರೂ ಅಲ್ಲ. ಇತ್ತೀಚೆಗೆ ಬಿಡುಗಡೆಯಾದ ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್‌ ಸಿನಿಮಾ “ಗೆಹರಾಯಿಯಾಂ’ದ ಇಂಟಿಮೆಸಿ ನಿರ್ದೇಶಕಿ ದರ್‌ ಗಾಯಿ ಅವರ ಅಜ್ಜಿ. ಸದ್ಯ ದರ್‌ ಗಾಯಿ ಅವರು ಮುಂಬಯಿನಲ್ಲೇ ವಾಸವಾಗಿದ್ದಾರೆ. ಆದರೆ, ಅವರ ಕುಟುಂಬ ಉಕ್ರೇನ್‌ನಲ್ಲಿದೆ. ಯುದ್ಧ ಶುರುವಾದ ಹಿನ್ನೆಲೆಯಲ್ಲಿ ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ತೆರಳಲು ಯತ್ನಿಸಲಾಯಿತಾದರೂ, ಅಜ್ಜಿ ಮಾತ್ರ ಎಲ್ಲೂ ಹೋಗಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರಂತೆ.

“ಕೀವ್‌ ಬಿಟ್ಟು ಹೊರಡೋಣ ಎಂದು ಎಷ್ಟು ಒತ್ತಾಯಿಸಿದರೂ ಅವರು ಹೊರಡಲು ಸಿದ್ಧರಿಲ್ಲ. ನಾನು ಇಲ್ಲೇ ಇದ್ದು ಹೋರಾಡುತ್ತೇನೆ ಎನ್ನುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next