Advertisement

ಮಂಗಳೂರಿನಲ್ಲಿ ಫ‌ರ್ರಾಡರ್‌ ಅಕಾಡೆಮಿಯ 3ನೇ ಶಾಖೆ ಉದ್ಘಾಟನೆ

03:44 PM Jun 19, 2019 | Nagendra Trasi |

ಮಂಗಳೂರು: ಈಗಾಗಲೇ ಉಡುಪಿ ಹಾಗೂ ಮಣಿಪಾಲಗಳಲ್ಲಿ ಶಾಖೆಯನ್ನು ಹೊಂದಿರುವ ಭಾಷಾ ಕಲಿಕೆ ಹಾಗೂ ಇತರ ತರಬೇತಿ ನೀಡುವ ಫ‌ರ್ರಾಡರ್‌ ಅಕಾಡೆ‌ಮಿಯ ಮೂರನೇ ಶಾಖೆ ಇತ್ತೀಚೆಗೆ ಮಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ.

Advertisement

ಮಂಗಳೂರು ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಗೌರವ ಕಾರ್ಯದರ್ಶಿ ಎಂ.ರಂಗನಾಥ ಭಟ್‌ ಫ‌ರ್ರಾಡರ್‌ ಅಕಾಡೆ‌ಮಿ ಸಂಸ್ಥೆಯನ್ನು ಉದ್ಘಾಟಿಸಿದರು .

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಸುನೀಲ್ ಪೈ ಹಾಗೂ ತನುಜಾ ಮಾಬೆನ್‌ ಹಾಗೂ ಬೆಸಿಲ್‌ ಕೆಫೆಯಾ ಮಾಲಕರಾದ ಜಾಕಿ ಮಾಬೆನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next