Advertisement
ಅಚಮ್ ಎಂಬ ಹಳ್ಳಿಯ ಪಾರ್ವತಿ ಎಂಬಾಕೆ ಮುಟ್ಟಿನ ದಿನಗಳನ್ನು ಗುಡಿಸಲಿನಲ್ಲಿ ಕಳೆಯುವಾಗ ಸಾವಿಗೀಡಾಗಿದ್ದಾಳೆ. ಸಾವಿಗೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಆದರೆ, ರಾತ್ರಿ ವೇಳೆ ಅಲ್ಲಿನ ತಾಪಮಾನ 10 ಡಿಗ್ರಿ ಸೆ.ಗಿಂತ ಕುಸಿಯುತ್ತದೆ. ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಪಾರ್ವತಿ ಗುಡಿಸಲೊಳಗೆ ಬೆಂಕಿ ಉರಿಸಿದ್ದಳಂತೆ. ಕಿಟಕಿಗಳಿಲ್ಲದ ಆ ಜೋಪಡಿಯಲ್ಲಿ ಹೊಗೆಯಿಂದ ಉಸಿರುಕಟ್ಟಿ ಆಕೆ ಸತ್ತಿರಬಹುದು ಎನ್ನಲಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ, ಆ ಹಳ್ಳಿಯ 72% ಹುಡುಗಿಯರು ಪ್ರತಿ ತಿಂಗಳೂ ಗುಡಿಸಲು ವಾಸ ಅನುಭವಿಸುತ್ತಿದ್ದಾರಂತೆ! Advertisement
ಗೂಡೊಳಗೆ ಆ “ಮೂರು’ದಿನ
10:03 AM Dec 19, 2019 | mahesh |