Advertisement

BMW X1: ತರುಣ್‌ ಮೊಗದಲ್ಲಿ ಬಿಎಂಡಬ್ಲ್ಯು ನಗು

05:27 PM Apr 04, 2024 | Team Udayavani |

ನಿರ್ದೇಶಕ ತರುಣ್‌ ಸುಧೀರ್‌ ಹೊಸ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೇ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅದು ಬಿಎಂಡಬ್ಲ್ಯು ಎಕ್ಸ್‌1.

Advertisement

ಹೌದು, “ಕಾಟೇರ’ ಸಿನಿಮಾದ ಸೂಪರ್‌ ಹಿಟ್‌ ಹೊಸ ಸಿನಿಮಾಕ್ಕೆ ಅಣಿಯಾಗು ತ್ತಿದ್ದ ತರುಣ್‌, ಈಗ ಹೊಸ ಕಾರು ಖರೀದಿಸಿದ್ದಾರೆ. ತಮ್ಮ ತಾಯಿ ಜೊತೆ ಹೋಗಿ ಹೊಸ ಕಾರನ್ನು ಪಡೆದಿದ್ದು, ಮೊದಲ ರೌಂಡ್‌ ನ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಅಂದಹಾಗೆ, ನಿರ್ದೇಶಕ ತರುಣ್‌ ಈಗಾಗಲೇ ದರ್ಶನ್‌ ಅವರ ಜೊತೆ “ರಾಬರ್ಟ್‌’, “ಕಾಟೇರ’ ಸಿನಿಮಾಗಳನ್ನು ಮಾಡಿರುವ ತರುಣ್‌ಗೆ ದರ್ಶನ್‌ ಮತ್ತೂಂದು ಸಿನಿಮಾ ನೀಡುವ ಅವಕಾಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತರುಣ್‌ ಕೂಡಾ ಸ್ಕ್ರಿಪ್ಟ್ನಲ್ಲಿ ಬಿಝಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next