ಪ್ಯಾಲೆಸ್ತೀನ್‌ನ ಶಹೀದ್ ಎಂಬ ಸಂಸ್ಥೆಯು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯಲ್ಲಿ ವೀಕ್ಷಕರ ಸ್ಥಾನಮಾನ ಕೋರಿ ಅರ್ಜಿ ಸಲ್ಲಿಸಿತ್ತು. ಸಾಮಾನ್ಯವಾಗಿ ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ವಿಚಾರದಲ್ಲಿ ಭಾರತ ನಿರ್ಲಿಪ್ತ ನಿಲುವು ತಾಳುತ್ತಿತ್ತು. ವಿಶ್ವಸಂಸ್ಥೆಯಲ್ಲಿ ಈ ಕುರಿತ ಯಾವುದೇ ಮತದಾನದಲ್ಲೂ ಮತ ಹಾಕುತ್ತಿರಲಿಲ್ಲ. ಆದರೆ ಈ ವಿಚಾರದಲ್ಲಿ ಭಾರತ ಅಚ್ಚರಿಯ ನಡೆ ಇಟ್ಟಿದ್ದು, ಇಸ್ರೇಲ್‌ಗೆ ಸಂತಸ ತಂದಿದೆ.
Advertisement