Advertisement
ಕೋರಂ ಮಾಲ್ ನ ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆ ಮೊದಲಾಗಿ ಕಂಡು ಬಂತು. ಒಡನೆಯೇ ಜನರಿಂದ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಂದರು. ಸುಮಾರು ಮೂರು ತಾಸು ಕಾಲ ಸಮತಾನಗರ ಪ್ರದೇಶದಲ್ಲಿ ಓಡಾಡಿದ ಚಿರತೆ ಕೊನೆಗೆ ನಾಪತ್ತೆಯಾಯಿತು.
Advertisement
ಥಾಣೆ : ಮಾಲ್, ಹೊಟೇಲ್ ಬಳಿ ಚಿರತೆ ಪ್ರತ್ಯಕ್ಷ, ಜನರಲ್ಲಿ ಭೀತಿ
07:02 AM Feb 20, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.