Advertisement
ಮಂಗಳವಾರ ಪರಿಚಯಸ್ಥ ಮತ್ತು ಮತ್ತೂಬ್ಬ ವ್ಯಕ್ತಿ ತನ್ನ ಬಳಿಗೆ ಬಂದು ಸೌದಿ ರಿಯಾಲ್‌ಗಳನ್ನು ನೀಡುವುದಾಗಿ ಭರವಸೆ ನೀಡಿ 2 ಲಕ್ಷ ರೂ. ಪಡೆದಿದ್ದರು. ಆದರೆ ವಿನಿಮಯವಾಗಿ ರಿಯಾಲ್‌ಗಳನ್ನು ನೀಡಲಿಲ್ಲ. ಕರೆಗಳಿಗೆ ಪ್ರತಿಕ್ರಿಯಿಸದ ಕಾರಣ ಟ್ರಾವೆಲ್ ಆಪರೇಟರ್ ಪೊಲೀಸರಿಗೆ ದೂರು ನೀಡಿದ್ದರು ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
Advertisement
ಟ್ರಾವೆಲ್ ಆಪರೇಟರ್‌ಗೆ 2 ಲಕ್ಷ ವಂಚನೆ: ಓರ್ವನ ಬಂಧನ
07:21 PM Dec 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.