Advertisement
ರಾಜಕೀಯ ವೈಷಮ್ಯದ ಕಾರಣಕ್ಕಾಗಿ ಆರೆಸ್ಸೆಸ್ ಕಾರ್ಯಕರ್ತರು 2005ರ ಅ.3ರಂದು ಸಿಪಿಎಂ ಮುಖಂಡ ರಿಜಿತ್ ಶಂಕರನ್ (25) ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರು. ರಿಜಿತ್ ಹಾಗೂ ಅವರ ಸ್ನೇಹಿತರು ಮನೆಗೆ ತೆರಳುತ್ತಿದ್ದ ವೇಳೆ ದೇವಸ್ಥಾನವೊಂದರ ಬಳಿ ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಲಾಗಿತ್ತು. ಈ ವೇಳೆ ರಿಜಿತ್ ಮೃತಪಟ್ಟರೆ, ಅವರ 3 ಸ್ನೇಹಿತರು ಗಾಯಗೊಂಡಿದ್ದರು.
Advertisement
Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ
08:56 PM Jan 07, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.