Advertisement
ರವಿವಾರ ನಡೆದ ಪ್ರಶಸ್ತಿ ಕಾಳಗದಲ್ಲಿ ವಿಶ್ವದ ನಂ. 3 ಜೋಡಿಯಾದ ಚಿರಾಗ್-ಸಾತ್ವಿಕ್ ಸೇರಿಕೊಂಡು 29ನೇ ರ್ಯಾಂಕಿಂಗ್ನ ಚೀನ ಆಟಗಾರರಾದ ಚೆನ್ ಬೊ ಯಾಂಗ್-ಲಿಯು ಯಿ ವಿರುದ್ಧ 21-15, 21-15 ಅಂತರದ ಗೆಲುವು ಸಾಧಿಸಿದರು. ಇದು ಚಿರಾಗ್-ಸಾತ್ವಿಕ್ ಜೋಡಿಗೆ ಒಲಿದ 8ನೇ ಬಿಡಬ್ಲ್ಯುಎಫ್ ಪ್ರಶಸ್ತಿ.
Advertisement
Thailand Open: ಚಿರಾಗ್ ಶೆಟ್ಟಿ-ಸಾತ್ವಿಕ್ ಚಾಂಪಿಯನ್ಸ್
12:32 AM May 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.