Advertisement
ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿ ಅರ್ಧಶತಕ ಬಾರಿಸಿದ್ದಾರೆ. ಈ ಸಂಭ್ರಮದಲ್ಲಿ ಅವರು ಸೆಲ್ಯೂಟ್ ಮಾಡಿ ಸಂಭ್ರಮಿಸಿದರು! ಅವರು ಹೀಗೆ ಮಾಡಿದ್ದಕ್ಕೆ ಏನಾದರೂ ಕಾರಣವಿದೆಯಾ ಎಂದು ನೆಟ್ಟಿಗರು ಶೋಧಿಸಿದಾಗ ಜುರೆಲ್ ಕಾರಣ ಬಿಚ್ಚಿಟ್ಟಿದ್ದಾರೆ. “ಕನಿಷ್ಠ ಒಂದು ಸೆಲ್ಯೂಟ್ ಮಾಡು ಎಂದು ಅಪ್ಪ ಹೇಳಿದ್ದರು. ಅವರು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಯೋಧ. ಅವರ ಗೌರವಾರ್ಥ ಈ ರೀತಿಯಲ್ಲಿ ಅರ್ಧಶತಕವನ್ನು ಸಂಭ್ರಮಿಸಿದ್ದೇನೆ’ ಎಂದು ಜುರೆಲ್ ಅನಂತರ ಹೇಳಿದ್ದಾರೆ. ಜುರೆಲ್ ತಂದೆ ನೇಮ್ ಚಂದ್ ಸೇನೆಯಲ್ಲಿ ಹವಾಲ್ದಾರ್ ಆಗಿ ನಿವೃತ್ತರಾಗಿದ್ದಾರೆ. Advertisement
Test; ಯೋಧ ತಂದೆಗೆ ಸೆಲ್ಯೂಟ್ ಮಾಡಿದ ಜುರೆಲ್: ಕಾರಣ?
11:15 PM Feb 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.