Advertisement

ಎನ್‌ಸಿ ನಾಯಕನ ಮನೆ ಮೇಲೆ ಉಗ್ರರ ದಾಳಿ: ಓರ್ವ ಪೊಲೀಸ್‌ ಸಾವು

07:22 PM Jul 16, 2018 | udayavani editorial |

ಜಮ್ಮು : ಇಂದು ಸೋಮವಾರ ಸಂಜೆ ಉಗ್ರರು ಪುಲ್ವಾಮಾದಲ್ಲಿನ ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ ಜಿಎಚ್‌ ಮುಹಾದೀನ್‌ ಅವರ ನಿವಾಸದ ಹೊರಗಿರುವ ಪೊಲೀಸ್‌ ಪೋಸ್ಟ್‌ ಮೇಲೆ ದಾಳಿ ಮಾಡಿದರು. 

Advertisement

ಈ ದಾಳಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡರು. ಅವರಲ್ಲಿ ಒಬ್ಟಾತ ಬಳಿಕ ಅಸುನೀಗಿದರು ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next