Advertisement

ಉಗ್ರ ಉಮೈರ್‌ ಹತ?

01:00 AM Apr 17, 2019 | Team Udayavani |

ಹೊಸದಿಲ್ಲಿ: ಜೈಶ್‌- ಎ- ಮೊಹಮ್ಮದ್‌ ಉಗ್ರ ಸಂಘಟನೆಯ ಸಂಸ್ಥಾಪಕ ಅಜರ್‌ ಮಸೂದ್‌ನ ಸೋದರ ಸಂಬಂಧಿ ಹಾಗೂ ಉಗ್ರ ಉಮೈರ್‌, ಬಾಲಾಕೋಟ್‌ ದಾಳಿಯಲ್ಲಿ ಮೃತನಾಗಿದ್ದಾನೆ ಎಂಬ ಐಎಎಫ್ ಅಧಿಕಾರಿಗಳ ಊಹೆಗೆ ಪುಷ್ಟಿ ನೀಡುವಂಥ ಆಧಾರ ಸಿಕ್ಕಿದೆ. ಜೈಶ್‌ ಸಂಘಟನೆಯ ವಾಹಿನಿಯಲ್ಲಿ ಉಮೈರ್‌ನ ತಂದೆ, ಅಜರ್‌ ಮಸೂದ್‌ನ ಅಣ್ಣ ಇಬ್ರಾಹಿಂ ಅಥಾರ್‌ನ ಧ್ವನಿ ಪ್ರಸಾರವಾಗಿದೆ. ಸಂಘ ಟನೆಯ ಉಗ್ರರನ್ನುದ್ದೇಶಿಸಿ ಮಾತನಾಡಿರುವ ಇಬ್ರಾಹಿಂ, ನಿಮ್ಮೆಲ್ಲರ ನೆಚ್ಚಿನ ನಾಯಕ ಉಮೈರ್‌ “ಸ್ವರ್ಗ’ ಸೇರಿದ್ದಾನೆ ಎಂದಿರುವುದು ಬಹಿರಂಗವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next