Advertisement

ಸೈಫ‌ುಲ್ಲಾ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ

10:01 AM Jan 25, 2020 | Hari Prasad |

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳ ಗುಂಡಿನ ಕಾಳಗದಲ್ಲಿ ಹತನಾದ ಉಗ್ರ ಸೈಫ‌ುಲ್ಲಾ , ‘ಮೋಸ್ಟ್‌ ವಾಂಟೆಡ್‌’ ಭಯೋತ್ಪಾದಕನಾಗಿದ್ದ.

Advertisement

ಈತ ಪಾಕಿಸ್ಥಾನದ ಜೈಶ್‌ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡು ದ. ಕಾಶ್ಮೀರದಲ್ಲಿ ಅಬು ಸೈಫ‌ುಲ್ಲಾ, ಅಬು ಕ್ವಾಸಿಮ್‌ ಎಂಬ ಹೆಸರಿನಲ್ಲಿ ಒಂದೂವರೆ ವರ್ಷದಿಂದ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next