Advertisement
ಐಸಿಕ್ಯೂ, ವಿಕ್ರ್ (Wickr) ನಂಥ ಆ್ಯಪ್‌ಗ್ಳು ಜೆಹಾದಿ ಮತ್ತು ಭಯೋತ್ಪಾದಕ ಸಂಘಟನೆಗಳು ಬಳಸುವ ಮೆಸೇಜಿಂಗ್ ಸರ್ವಿಸ್‌ಗಳಾಗಿವೆ. ಗೂಗಲ್ ಪ್ಲೇ ಸ್ಟೋರ್‌ಗಳಲ್ಲಿ ಸಿಗುವ ಅವುಗಳನ್ನು ಸಂಘಟನೆಗಳು ಹೇರಳವಾಗಿ ಬಳಕೆ ಮಾಡುತ್ತವೆ. ಉಗ್ರ ಕೃತ್ಯಗಳತ್ತ ಯುವಕರನ್ನು ಸೆಳೆಯಲು ಮತ್ತು ಅವರನ್ನು ಪ್ರಚೋದಿಸಲು, ಆಂತರಿಕವಾಗಿ ಸಂದೇಶ ರವಾನಿಸಲು ಈ ಮೆಸೇಜಿಂಗ್ ಆ್ಯಪ್‌ಗ್ಳನ್ನು ಬಳಕೆ ಮಾಡಲಾಗುತ್ತದೆ. Advertisement
ಉಗ್ರರಿಂದ ಗೂಢಲಿಪಿ ಆ್ಯಪ್‌ಗ್ಳ ಬಳಕೆ
08:05 AM Feb 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.