Advertisement

ಮಂಗಳೂರು ವಿವಾದಾತ್ಮಕ ಗೋಡೆ ಬರಹ ಪ್ರಕರಣ: ಓರ್ವನ ವಿಚಾರಣೆ

12:24 PM Dec 03, 2020 | keerthan |

ಮಂಗಳೂರು: ನಗರದಲ್ಲಿ ಉಗ್ರ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ  ಪೊಲೀಸರು ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ನವೆಂಬರ್ 27ರಂದು ನಗರದ ಬಿಜೈ ಮ್ಯೂಸಿಯಂ ಬಳಿಯ ಫ್ಲಾಟ್ ಒಂದರ ಅವರಣದ ಗೋಡೆಯ ಹೊರ ಭಾಗದಲ್ಲಿ ಲಷ್ಕರ್ ಉಗ್ರರನ್ನು ಬೆಂಬಲಿಸಿ ಬರೆಯಲಾಗಿತ್ತು.

ಇದಾದ ಎರಡು ದಿನಗಳ ನಂತರ ಅಂದರೆ ನ. 29 ಮಂಗಳೂರಿನ ಕೋರ್ಟ್ ರಸ್ತೆಯ ಕೋರ್ಟ್ ಆವರಣದಲ್ಲಿರುವ ಪೊಲೀಸ್ ಔಟ್ ಪೋಸ್ಟ್ ಕಟ್ಟಡದ ಮೇಲೆ ಉರ್ದು ಭಾಷೆಯಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು.

ಇದನ್ನೂ ಓದಿ:ನೀರು ಕುಡಿಯಲು ನದಿಪಾತ್ರಕ್ಕೆ ತೆರಳಿದ ದನಗಾಹಿ ಬಾಲಕ ಮೊಸಳೆ ಪಾಲು: ರುಂಡ ಮಾತ್ರ ಪತ್ತೆ

Advertisement

Udayavani is now on Telegram. Click here to join our channel and stay updated with the latest news.

Next