Advertisement
ವಿಶಾಖಪಟ್ಟಣನಲ್ಲಿನ ತಮ್ಮ ನಿವಾಸದಲ್ಲಿ ಅವರಿಗೆ ಹೃದಯ ಸ್ತಂಭನ (ಕಾರ್ಡಿಯಾಕ್ ಅರೆಸ್ಟ್) ಉಂಟಾಗಿ ಅವರು ನಿಧನರಾಗಿದ್ದಾರೆ. ಅವರ ನಿಧನ ಸುದ್ದಿಯನ್ನು ನಿರ್ದೇಶಕ ಆನಂದ್ ರವಿ ಅವರು ಹಂಚಿಕೊಂಡು ತಿಳಿಸಿದ್ದಾರೆ.
Related Articles
Advertisement
ಇತ್ತೀಚೆಗೆ ಬಂದ ಹಿಟ್ ವೆಬ್ ಸಿರೀಸ್ ‘ಮಾ ವಿದಕುಲು’ ನಲ್ಲಿ ನಟಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ನೆಪೋಲಿಯನ್’ ಮತ್ತು ‘ತೊಳುಬೊಮ್ಮಲತಾ’ ಚಿತ್ರಗಳು ಅವರಿಗೆ ಮೆಚ್ಚುಗೆ ಮತ್ತು ಮನ್ನಣೆಯನ್ನು ತಂದುಕೊಟ್ಟ ಸಿನಿಮಾಗಳು.
ಟಾಲಿವುಡ್ ಕಲಾವಿದರು ಸೇರಿದಂತೆ ಅಪಾರ ಅಭಿಮಾನಿಗಳು ಅವರ ನಿಧನಕ್ಕೆ ಸಂತಾಸ ಸೂಚಿಸಿದ್ದಾರೆ.