Advertisement
ಈ ಬೆಳೆ ಉತ್ತಮ ಇಳುವರಿಯನ್ನು ನೀಡುತ್ತಿದೆ. ಗುಣಮಟ್ಟವೂ ಉತ್ತಮವಾಗಿದೆ. ರುಚಿಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇವೆಲ್ಲ ಕಾರಣಗಳಿಂದ ಬೇಡಿಕೆ ಏರುತ್ತಲೇ ಸಾಗಿದೆ ಎಂದು ತೆಲಂಗಾಣ ಕೃಷಿ ವಿಶ್ವವಿದ್ಯಾಲಯ ಸಂಶೋಧನ ವಿಭಾಗದ ಮುಖ್ಯಸ್ಥ ಡಾ| ಜಗದೀಶ್ವರ್ ಹೇಳಿದ್ದಾರೆ. ಭಾರೀ ಬೇಡಿಕೆಯ ಪರಿಣಾಮ ಒಟ್ಟಾರೆ 25 ಲಕ್ಷ ಎಕ್ರೆಯಲ್ಲಿ ಈ ಅಕ್ಕಿಯನ್ನು ಬೆಳೆಯಲಾಗುತ್ತಿದೆ. ತೆಲಂಗಾಣ ಹೊರತುಪಡಿಸಿ ಅನ್ಯರಾಜ್ಯಗಳಲ್ಲಿ 10 ಲಕ್ಷ ಎಕರೆಯಲ್ಲಿ ಬೆಳೆಯಲು ಶುರುವಾಗಿದೆ.
Advertisement
ಸೋನಾ ಅಕ್ಕಿಗೆ ಭಾರೀ ಬೇಡಿಕೆ
12:41 AM Jan 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.