Advertisement

ಹೊಂದಾಣಿಕೆಯಿಂದ ಮಾತ್ರ ಅಭಿವೃದ್ಧಿ ಸಾಧ್ಯ:ಜಗನ್‌ ಪದಗ್ರಹಣದಲ್ಲಿ ರಾವ್‌

11:05 AM Jun 01, 2019 | Team Udayavani |

ವಿಜಯವಾಡಾ: ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ನಡುವೆ ಪರಸ್ಪರ ಹೊಂದಾಣಿಕೆ ಇದ್ದು ಮುಂದುವರಿದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಹೇಳಿದ್ದಾರೆ.

Advertisement

ಗುರುವಾರ ಜಗನ್‌ ಮೋಹನ್‌ ರೆಡ್ಡಿ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.

ಪರಸ್ಪರ ಹೊಂದಾಣಿಕೆಯಿಂದ ಮಾತ್ರ 2 ತೆಲುಗು ಭಾಷಿಕ ರಾಜ್ಯಗಳ ಜನರು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಜಗನ್‌ ಅವರು ಯುವ ನಾಯಕ. ಅವರಿಗೆ ಬಹಳ ದೊಡ್ಡ ಜವಾಬಾœರಿ ಇದೆ.ಅವರು ಇನ್ನೂ ಮೂರರಿಂದ ನಾಲ್ಕು ಅವಧಿಗೆ ಆಂಧ್ರದ ಮುಖ್ಯಮಂತ್ರಿಯಾಗಬೇಕು ಎಂದು ಚಂದ್ರಶೇಖರ್‌ ರಾವ್‌ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next