Advertisement
ಮಾಜಿ ಸಚಿವರಾಗಿರುವ ಚಂದ್ರಿಕಾ ಪ್ರಸಾದ್ ರಾಯ್ ಅವರ ಪುತ್ರಿ ಐಶ್ವರ್ಯಾ ರಾಯ್ ಎಂಬಾಕೆಯನ್ನು 30 ರ ಹರೆಯದ ತೇಜ್ ವಿವಾಹವಾಗುತ್ತಿದ್ದು, ಎಪ್ರಿಲ್ 18 ರಂದ ಎಂಗೇಜ್‌ಮೆಂಟ್ ನಡೆಯಲಿದ್ದು ಮೇ 12 ಕ್ಕೆ ವಿವಾಹಕ್ಕೆ ಮಹೂರ್ತ ನಿಗದಿಯಾಗಿರುವುದಾಗಿ ವರದಿಯಾಗಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ದಾರೋಗಾ ಪ್ರಸಾದ್ ರಾಯ್ ಅವರ ಮೊಮ್ಮಗಳಾಗಿರುವ ಐಶ್ವರ್ಯಾ ಪಾಟ್ನಾದಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದು, ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಮದುವೆಯ ಮಾತುಕತೆಯನ್ನು ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ ಅವರೆ ಮುಂದೆ ನಿಂತು ಮಾಡಿರುವುದಾಗಿ ತಿಳಿದು ಬಂದಿದೆ.
Related Articles
Advertisement