Advertisement

ತಾಂತ್ರಿಕ ಪಠ್ಯ ಬದಲು

09:18 AM Jan 25, 2018 | Team Udayavani |

ಹೊಸದಿಲ್ಲಿ: ದೇಶದ ಎಂಜಿನಿಯರಿಂಗ್‌ ಮತ್ತು ಇತರ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಪಠ್ಯಕ್ರಮ ಪರಿಷ್ಕರಣೆಗೆ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮುಂದಾಗಿದೆ. ಥಿಯರಿಗೆ ಇರುವ ಕ್ರೆಡಿಟ್‌ ಅನ್ನು ಹಾಲಿ 220ರಿಂದ 160ಕ್ಕೆ ಇಳಿಕೆ ಮಾಡಲಾಗಿದೆ. ಬೇಸಗೆ ಅವಧಿಯಲ್ಲಿ ನಡೆಸಲಾಗುವ ಪ್ರಾಯೋಗಿಕ ತರಬೇತಿಯಲ್ಲಿ 160ರ ಪೈಕಿ 14 ಕ್ರೆಡಿಟ್‌ ಕಡ್ಡಾಯ ಎಂದು ಸಲಹೆ ಮಾಡಲಾಗಿದೆ. 

Advertisement

ಹೊಸ ಪಠ್ಯಕ್ರಮದಲ್ಲಿ ಪ್ರಾಯೋಗಿಕ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next