Advertisement
ಶಾಸಕ ತೇಲ್ಕೂರ ಭೇಟಿ: ಕೊಲೆಯಾದವರ ಮನೆಗೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಶೀಘ್ರವೇ ಆರೋಪಿಗಳ ಪತ್ತೆ ಮಾಡಲು ಪೊಲೀಸರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಶಿವಕುಮಾರ ಪಾಟೀಲ ಜಿಕೆ ಇದ್ದರು.
Advertisement
ಕೊಲೆಗಾರರ ಪತ್ತೆಗೆ ತಂಡ ರಚನೆ
11:11 AM Oct 27, 2018 | |
Advertisement
Udayavani is now on Telegram. Click here to join our channel and stay updated with the latest news.