Advertisement

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಲಾಭದಲ್ಲಿ ಶೇ.11ರಷ್ಟು ಏರಿಕೆ

09:34 PM Jan 09, 2023 | |

ಮುಂಬೈ: ಭಾರತದ ಅತಿದೊಡ್ಡ ಐಟಿ ಸೇವೆಗಳ ರಫ್ತು ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌) ಡಿಸೆಂಬರ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಶೇ.11ರಷ್ಟು ನಿವ್ವಳ ಲಾಭ ಗಳಿಸಿದ್ದು, ಇದು 10,846 ಕೋಟಿ ರೂ.ಗೆ ಏರಿಕೆಯಾಗಿದೆ.

Advertisement

ತೆರಿಗೆ ಕಡಿತದ ನಂತರ ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ ಕಂಪನಿ ಒಟ್ಟು 9,769 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಕಂಪನಿಯ ಒಟ್ಟಾರೆ ಆದಾಯ ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ 48,885 ಕೋಟಿ ರೂ. ಇದ್ದು, ಈ ತ್ತೈಮಾಸಿಕದಲ್ಲಿ 58,229 ಕೋಟಿ ರೂ. ಆಗಿದೆ. ಈ ಮೂಲಕ ಆದಾಯದಲ್ಲಿ ಶೇ.19.1ರಷ್ಟು ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next