Advertisement
ಆ ಪ್ರಕಾರ, ಕಳೆದ ವರ್ಷ ಇದೇ ತ್ತೈಮಾಸಿಕದಲ್ಲಿ 10,431 ಕೋಟಿ ರೂ.ಗಳಿದ್ದ ನಿವ್ವಳ ಲಾಭ, ಈ ಬಾರಿ 11,342 ಕೋಟಿ ರೂ.ಗೆ ಏರಿಕೆಯಾಗಿದೆ. ಅಲ್ಲದೇ ಕಾರ್ಯಾಚರಣೆ ಆದಾಯವೂ ಕಳೆದ ವರ್ಷ 55,309 ಕೋಟಿ ರೂ.ಗಳಿತ್ತು. ಈ ವರ್ಷ ಶೇ.7.9ರ ಏರಿಕೆಯೊಂದಿಗೆ 59,692 ಕೋಟಿ ರೂ.ಗಳಿಗೆ ತಲುಪಿದೆ. Advertisement
TCS: ನಿವ್ವಳ ಲಾಭ ಶೇ.8.7 ಹೆಚ್ಚಳ
08:30 PM Oct 11, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.