Advertisement

ದುರಸ್ತಿಯಾಗದ ಟಿಬಿ ಡ್ಯಾಂ ಗೇಟ್‌

12:10 AM Aug 15, 2019 | Lakshmi GovindaRaj |

ಕೊಪ್ಪಳ: ನೀರಿನ ಒತ್ತಡಕ್ಕೆ ಕಿತ್ತು ಹೋಗಿರುವ ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಮುಖ್ಯಗೇಟ್‌ ಇನ್ನೂ ದುರಸ್ತಿಯಾಗಿಲ್ಲ. ಬುಧವಾರ ಮೂರು ವಿಶೇಷ ತಂಡಗಳ ಪ್ರಯತ್ನವೂ ಫ‌ಲ ನೀಡಿಲ್ಲ. ರಭಸವಾಗಿ ಹೊರ ಬರುತ್ತಿರುವ ನೀರಿಗೆ ತಾಲೂಕಿನ ಮುನಿರಾಬಾದ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಸಂತ್ರಸ್ತ ಕುಟುಂಬಕ್ಕೆ ವಿವಿಧೆಡೆ ಪರಿಹಾರ ಕೇಂದ್ರ ಆರಂಭಿಸಲಾಗಿದೆ.

Advertisement

ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಾಗಿದ್ದರಿಂದ ಎಡದಂಡೆ ಮೇಲ್ಮಟ್ಟದ ಕಾಲುವೆಯ ಗೇಟ್‌ ಮಂಗಳವಾರ ಕಿತ್ತು ಹೋಗಿತ್ತು. ಪಂಪಾವನ ಪೂರ್ಣ ಜಲಾವೃತವಾಗಿದ್ದು, ಮುನಿರಾಬಾದ್‌ನಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ ಅವಾಂತರ ಸೃಷ್ಟಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next