Advertisement

ನಾಳೆ ತತ್ಕಾಲ್ ವಿಶೇಷ ರೈಲು

11:32 PM Oct 28, 2019 | Lakshmi GovindaRaju |

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ಯಶವಂತಪುರ-ಹುಬ್ಬಳ್ಳಿ (06519) ತತ್ಕಾಲ್‌ ವಿಶೇಷ ರೈಲು ಒಂದು ಟ್ರಿಪ್‌ ಓಡಿಸಲು ನಿರ್ಧರಿಸಿದೆ. ಅ. 30ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 7:50ಕ್ಕೆ ಹುಬ್ಬಳ್ಳಿ ತಲುಪಲಿದೆ. ಅ. 28ರಿಂದ ಹೌರಾ-ಯಶವಂತಪುರ (22863/22864) ಎಕ್ಸ್‌ಪ್ರೆಸ್‌ ರೈಲಿಗೆ ಶಾಶ್ವತವಾಗಿ 2 ಎಸಿ-3ಟೀರ್‌ ಕೋಚ್‌ಗಳನ್ನು ಜೋಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next