ಜೈಪುರ:ಅಚ್ಚರಿಯ ಘಟನೆಯೊಂದರಲ್ಲಿ,ಟಾಟಾ ಸಫಾರಿಯ ಮಾಲೀಕರೊಬ್ಬರು ತಮ್ಮ ದುಬಾರಿ ಯಸ್ ಯುವಿ
ಕಾರನ್ನು ಕಸ ಸಂಗ್ರಹಿಸುವ ವಾಹನವಾಗಿ ಸೇವೆ ಸಲ್ಲಿಸಲು ಮುನ್ಸಿಪಲ್ ಕಾರ್ಪೊರೇಷನ್ ಗೆ ನೀಡಿದ ವಿದ್ಯಮಾನ
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದೆ.
ಮಾಲೀಕ ಟಾಟಾ ಸಫಾರಿಯ ಬ್ರೇಕ್‌ಗಳಿಗೆ ಸಂಬಂಧಿಸಿದಂತೆ ಪುನರಾವರ್ತಿತ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ವಿಚಿತ್ರ ನಿರ್ಧಾರ ಕೈಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
Advertisement
ಹರ್ಷ ವ್ಲಾಗ್ಸ್ ಅಪ್‌ಲೋಡ್ ಮಾಡಿರುವ ಯು ಟ್ಯೂಬ್ ವೀಡಿಯೊದಲ್ಲಿ, ಮಾಲೀಕ ತಮ್ಮ ತೊಂದರೆಕೊಡುತ್ತಿದ್ದ ಟಾಟಾ ಸಫಾರಿ ಕುರಿತು ಮಾತನಾಡುವುದನ್ನು ನೋಡಬಹುದಾಗಿದೆ
Related Articles
Advertisement