Advertisement

ಸಲಿಂಗಿಗಳಿಗೆ ಟಾಟಾ ವಿಶೇಷ ಸೌಲಭ್ಯ

01:11 AM Jun 08, 2022 | Team Udayavani |

ಹೊಸದಿಲ್ಲಿ: ಟಾಟಾ ಸಂಸ್ಥೆಯು ಇದೀಗ ಸಂಸ್ಥೆಯಲ್ಲಿರುವ ಸಲಿಂಗಿಗಳಿಗಾಗಿ ಅನೇಕ ನೂತನ ಸೌಲಭ್ಯಗಳನ್ನು ಪರಿಚಯಿಸಿದೆ.

Advertisement

ಸಲಿಂಗಿಗಳಿಗಾಗಿ ವಿಶೇಷ ಆರೋಗ್ಯ ವಿಮೆ, ಮುಟ್ಟಿನ ದಿನಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಹಾಗೆಯೇ ಅವರು ಮಗುವಿಗಾಗಿ ಐವಿಎಫ್ ಮಾಡಿಸಿಕೊಳ್ಳುವುದಾದರೆ ಅದಕ್ಕೆ ವೈದ್ಯಕೀಯ ಮರುಪಾವತಿ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕೆಂದರೆ ಅದಕ್ಕೆ ವೈದ್ಯಕೀಯ ರಜೆ ಸೇರಿ ಅನೇಕ ಸೌಲಭ್ಯ ಕೊಡುವುದಾಗಿ ಘೋಷಿಸಲಾಗಿದೆ.

ಸಲಿಂಗಿಗಳಿಗೆ ಸಮಾಜದಲ್ಲಿ ಸ್ಥಾನಮಾನ ಹಾಗೂ ಆರ್ಥಿಕ ಸ್ಥಿರತೆ ತರುವ ನಿಟ್ಟಿನಲ್ಲಿ ಈ ಸೌಲಭ್ಯಗಳನ್ನು ಪರಿಚಯಿಸಿರುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next