Advertisement

ರುಚಿ ರುಚಿ ಸಮೋಸಾ

11:46 AM Oct 28, 2017 | Team Udayavani |

ನಿಮಗೆ ಸಮೋಸಾ ಇಷ್ಟವೇ? ಹಾಗಿದ್ದಲ್ಲಿ ನೀವು ಈ ಒಂದು ಮಳಿಗೆಗೆ ಭೇಟಿ ನೀಡಲೇ ಬೇಕು. ‘ಸಮೋಸಾ ಸಿಂಗ್‌’ನ ಈ ಮಳಿಗೆ ಸಮೋಸಾಕ್ಕೇ ಮುಡಿಪು. ಇಲ್ಲಿ ಚೊಕೋಸ್ಸ, ಚೀನಿ ಮಂಚೂರಿಯನ್‌ ಹೀಗೆ ಹತ್ತು ಹಲವು ಸಮೋಸಾ ಫ್ಲೇವರ್‌ಗಳ ರುಚಿ ನೋಡಬಹುದು. ಇಲ್ಲಿನ ಸಮೋಸಾದ ವೈಶಿಷ್ಟéವೆಂದರೆ ಶೇ. 56ರಷ್ಟು ಕಡಿಮೆ ಕೊಲೆಸ್ಟ್ರಾಲ್‌ ಮತ್ತು ಮಿಕ್ಕ ಸಮೋಸಾಗಳಿಗಿಂತ 45 ಕ್ಯಾಲೊರಿ ಕಡಿಮೆಯಿದೆ.

Advertisement

ಹೀಗಾಗಿ ಫಿಟ್‌ನೆಸ್‌ ಪ್ರಿಯರೂ ಸಮೋಸಾ ಸಿಂಗ್‌ನಲ್ಲಿ ಸಿಗುವ ಸಮೋಸಾವನ್ನು ಚಿಂತೆಯಿಲ್ಲದೆ ತಿನ್ನಬಹುದು. ಅಂದ ಹಾಗೆ ಸಮೋಸಾ ಸಿಂಗ್‌, ಐನಾಕ್ಸ್‌, ಪಿವಿಆರ್‌ ಮತ್ತು ಕೆಫೆ ಕಾಫಿ ಡೇ ಮುಂತಾದ ಹೆಸರಾಂತ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು. ಈ ಸಂಸ್ಥೆಗಳ ಎಲ್ಲಾ ಮಳಿಗೆಗಳಲ್ಲೂ ಸಮೋಸಾ ಸಿಂಗ್‌ ಸಮೋಸಾವನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಎಲ್ಲಿ?: 16ನೇ ಎ ಕ್ರಾಸ್‌, ನೀಲಾದ್ರಿನಗರ, ಎಲೆಕ್ಟ್ರಾನಿಕ್‌ ಸಿಟಿ

Advertisement

Udayavani is now on Telegram. Click here to join our channel and stay updated with the latest news.

Next