Advertisement
“ವಿದ್ಯುತ್ ವೈಫಲ್ಯದ ಕಾರಣದಿಂದಾಗಿ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾಗಿರುವ ಕ್ಷಮಾ ಜೋಷಿ ಅವರಿಗೆ ತೀರ್ಪು ಪ್ರಕಟಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೇ 21ಕ್ಕೆ ತೀರ್ಪು ಪ್ರಕಟಿಸಲಾಗುತ್ತದೆ’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಫ್ರಾನ್ಸಿಸ್ ತವೊರಾ ಹೇಳಿದ್ದಾರೆ.
Advertisement
ಸಹೋದ್ಯೋಗಿಗೆ ಲೈಂಗಿಕ ಕಿರುಕುಳದ ಆರೋಪ :ಮೇ.21ಕ್ಕೆ ಪ್ರಕಟವಾಗಲಿದೆ ತರುಣ್ ತೇಜ್ಪಾಲ್ ತೀರ್ಪು
09:10 PM May 19, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.