Advertisement

ಸಮೃದ್ಧ ಓದು; ನಿಮ್ಮ ನೆಚ್ಚಿನ ತರಂಗದ ನಾಲ್ಕು ವಿಶೇಷ ಪ್ರಕಟನೆಗಳ ಗುಚ್ಛ ನಿಮಗಾಗಿ ಇದೀಗ ಉಚಿತ

08:11 AM Apr 23, 2020 | Nagendra Trasi |

ಮಣಿಪಾಲ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ವಿಸ್ತರಣೆಗೊಂಡಿರುವ ಈ ಲಾಕ್ ಡೌನ್ ನಿಮ್ಮ ಓದುವಿಕೆಗೆ ಅಡ್ಡಿಯಾಗದಿರಲಿ. ಅದಕ್ಕೆಂದೇ ನಿಮ್ಮ ನೆಚ್ಚಿನ ಕೌಟುಂಬಿಕ ವಾರಪತ್ರಿಕೆ ‘ತರಂಗ’ ತನ್ನ ನಾಲ್ಕು ವಿಭಿನ್ನ ಪ್ರಕಟನೆಗಳ ಇ-ಬುಕ್ ಗಳನ್ನು ನಿಮ್ಮೊಂದಿಗೆ ಉಚಿತವಾಗಿ ಹಂಚಿಕೊಳ್ಳುತ್ತಿದೆ.

Advertisement

ಕುಟುಂಬ ಸದಸ್ಯರ ಸಮೃದ್ಧ ಓದಿಗಾಗಿ, ‘ತರಂಗ’ ; ಕಥೆ, ಕವನ, ಫಿಲ್ಮ್ ಮತ್ತು ಇತರೇ ಲೇಖನಗಳು ಹಾಗೂ ವರ್ಷ ಭವಿಷ್ಯಗಳ ಸವಿ ಹೂರಣ ‘ಯುಗಾದಿ ವಿಶೇಷಾಂಕ’ .

ನಾಡಿನ ಶಿಕ್ಷಣ ಸಂಸ್ಥೆಗಳ ಸಮಗ್ರ ಮಾಹಿತಿ ಮತ್ತು ಶಿಕ್ಷಣ ಲೇಖನಗಳ ಸಂಗ್ರಹ ‘ಶಿಕ್ಷಣ ದೀಪಿಕಾ’ ಹಾಗೂ ದೇವಭೂಮಿ ಸುಬ್ರಹ್ಮಣ್ಯದ ಜನಾನುರಾಗಿ ಸಂತರೊಬ್ಬರ ಸಾಧನೆಯ ಮೇಲೆ ಬೆಳಕು ಚೆಲ್ಲುವ ವಿಶೇಷ ಸಂಚಿಕೆ ‘ಸುಪ್ರಸನ್ನ’ – ಇವೆಲ್ಲವೂ ನಿಮ್ಮ ಸಮೃದ್ಧ ಓದಿಗಾಗಿ ನಿಮ್ಮ ನೆಚ್ಚಿನ ‘ತರಂಗ’ದ ವಿಶೇಷ ಕೊಡುಗೆ ; ಹಾಗಾಗಿ ಮನೆಯಲ್ಲೇ ಇರಿ ಸುರಕ್ಷಿತವಾಗಿರಿ.

ಫ್ರೀ ಡೌನ್ಲೋಡ್ ಗಾಗಿ ಇಲ್ಲಿ ಕ್ಲಿಕ್ ಮಾಡಿ 

Advertisement

Udayavani is now on Telegram. Click here to join our channel and stay updated with the latest news.

Next