Advertisement

Udupi; ಟ್ಯಾಂಕರ್‌ ಢಿಕ್ಕಿ: ಖಾಸಗಿ ಬಸ್‌ ಚಾಲಕ ಸಾವು

11:45 PM Feb 12, 2024 | Team Udayavani |

ಉಡುಪಿ: ದೊಡ್ಡಣಗುಡ್ಡೆಯ ರೈಲ್ವೇ ಬ್ರಿಡ್ಜ್ ಬಳಿ ನೀರಿನ ಟ್ಯಾಂಕರ್‌ ಢಿಕ್ಕಿ ಹೊಡೆದು ಬೈಕ್‌ ಸವಾರ ಪೆರಂಪಳ್ಳಿ ನಿವಾಸಿ ಮಂಜುನಾಥ್‌ (40) ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

Advertisement

ಅವರು ಖಾಸಗಿ ಸಿಟಿ ಬಸ್‌ ಚಾಲಕರಾಗಿದ್ದರು. ಮೃತದೇಹವನ್ನು ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.

ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next