ಉದಯನಿಧಿ ಡಿಸಿಎಂ ಆಗುವ ಮೂಲಕ ಕುಟುಂಬ ದಲ್ಲಿ 3ನೇ ತಲೆಮಾರಿನ ನಾಯಕನಾಗಿ ಸಿಎಂ ಪಟ್ಟದ ಸನಿಹ ತಲುಪಿದರು. ಈಗಾಗಲೇ ಸಚಿವರಾಗಿರುವ ಉದಯನಿಧಿ ರವಿವಾರ ಪ್ರಮಾಣವಚನ ಸ್ವೀಕರಿಸಲಿಲ್ಲ.
Advertisement
ಡಿಎಂಕೆ 1 ಕುಟುಂಬದ ಪಕ್ಷ: ಬಿಜೆಪಿ ಕಟು ಟೀಕೆಉದಯನಿಧಿಗೆ ಡಿಸಿಎಂ ಪಟ್ಟ ಕೊಟ್ಟಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಡಿಎಂಕೆ ಇರುವುದು ಕುಟುಂಬದಿಂದ, ಕುಟುಂಬಕ್ಕಾಗಿ ಮತ್ತು ಕುಟುಂಬಕ್ಕೋಸ್ಕರ. ಇದೊಂದು ಕೌಟುಂಬಿಕ ಪ್ರೈವೇಟ್ ಲಿಮಿಟೆಡ್ ಎಂದು ಟೀಕಿಸಿದೆ.