Advertisement
ಈ ಸಾಧನವನ್ನು ಎರಡೂ ಕೈಗಳಿಗೆ ಗ್ಲೌಸ್‌ನಂತೆ ಧರಿಸಬೇಕು. ಬೆಲೆ 5000 ರೂ.ಗಳಿಗಿಂತ ಕಡಿಮೆ. ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಯಾಂತ್ರಿಕ ಕಲಿಕೆ (ಮಷಿನ್ ಲರ್ನಿಂಗ್) ಸಾಧನಗಳನ್ನು ಈ ಗ್ಲೌಸ್‌ನಲ್ಲಿ ಅಳವಡಿಸಲಾಗಿರುತ್ತದೆ. ಅವು ಯಾವುದೇ ಸನ್ನೆಗಳನ್ನು ಧ್ವನಿಯಾಗಿ ಬದಲಾಯಿಸುತ್ತವೆ. ಇಲ್ಲಿ ಯಾವ ಭಾಷೆಯನ್ನು ಬೇಕಾದರೂ ಬಳಸುವ ವ್ಯವಸ್ಥೆಯಿದೆ.
ಈ ಕೈಗ ವಸನ್ನು ಎರಡೂ ಕೈಗಳಿಗೆ ತೊಟ್ಟುಕೊಳ್ಳಬೇಕು. ಬಳಕೆದಾರ ಮೊದಲ ಆದ್ಯತೆಯಾಗಿ ಬಳಸುವ ಕೈಗಳ ಎಲ್ಲ ಬೆರಳುಗಳು, ಮಣಿಕಟ್ಟುಗಳ ಚಲನೆಯನ್ನು ಅಲ್ಲಿನ ಸಂವೇದಿಗಳು (ಸೆನ್ಸರ್‌ಗಳು) ವಿದ್ಯುತ್ಕಾಂತೀಯ ಸಂಕೇತಗಳನ್ನಾಗಿ ಬದಲಾಯಿಸುತ್ತವೆ. ಮತ್ತೊಂದು ಕೈಯಲ್ಲಿರುವ ಗ್ಲೌಸ್‌ಗಳಿಂದಲೂ ಇಂತಹದ್ದೇ ಸಂದೇಶಗಳು ಸೃಷ್ಟಿಯಾಗುತ್ತವೆ. ಇದನ್ನೂ ಓದಿ:ಆರೋಗ್ಯ ವ್ಯವಸ್ಥೆಗೆ ಸರ್ಕಾರಿ ವೆಚ್ಚ ಪ್ರಮಾಣ ಹೆಚ್ಚಳ
Related Articles
Advertisement