Advertisement
ಹಲವು ನಕಲಿ ಪತ್ರಕರ್ತರು ಗ್ರಾಮೀಣ ಭಾಗಕ್ಕೆ ಮತ್ತು ಪಟ್ಟಣದ ಅನೇಕ ಕಚೇರಿಗಳಿಗೆ ಹೋಗಿ ಇಲಾಖೆ ಸಿಬ್ಬಂದಿಗಳನ್ನು ಹೆದರಿಸಿ, ದುಡ್ಡಿಗಾಗಿ ಬೇಡಿಕೆ ಇಡುತ್ತಿದ್ದಾರೆ. ದುಡ್ಡು ಕೊಡದಿದ್ದರೆ ಯೂಟ್ಯುಬ್ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಬರೆದು ನಿಮ್ಮ ಮಾನ ಹಾನಿ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಅಧಿಕಾರಿಗಳು ಕೂಡಲೆ ನಕಲಿ ಪತ್ರಕತರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
Advertisement
ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಿ
05:30 PM Feb 22, 2022 | Shwetha M |
Advertisement
Udayavani is now on Telegram. Click here to join our channel and stay updated with the latest news.