Advertisement
ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 80 ರನ್ನುಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಈ ಸಾಧನೆಗೈದಿತು. ಬಾಂಗ್ಲಾ 7 ವಿಕೆಟಿಗೆ 189 ರನ್ ಪೇರಿಸಿದರೆ, ಕೆರಿಬಿಯನ್ ಪಡೆ 16.4 ಓವರ್‌ಗಳಲ್ಲಿ 109 ರನ್ನಿಗೆ ಆಲೌಟ್ ಆಯಿತು. ಮೊದಲೆರಡು ಪಂದ್ಯಗಳನ್ನು ಬಾಂಗ್ಲಾ 7 ರನ್ ಹಾಗೂ 27 ರನ್ ಅಂತರದಿಂದ ಗೆದ್ದಿತ್ತು. ಇದು ವಿಂಡೀಸ್ ವಿರುದ್ಧ ಹಾಗೂ ವಿದೇಶದಲ್ಲಿ ಬಾಂಗ್ಲಾದ ಮೊದಲ ಕ್ಲೀನ್‌ಸ್ವೀಪ್ ಪರಾಕ್ರಮವಾಗಿದೆ.
Advertisement
T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್
01:13 AM Dec 21, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.