Advertisement
ಇದಕ್ಕೂ ಮುನ್ನ ಸ್ವಿಸ್‌ನ ಕೆಲವು ಖಾಸಗಿ ಬ್ಯಾಂಕ್‌ಗಳು ಕೂಡ ಈ ಒಪ್ಪಂದವನ್ನು ವಿರೋಧಿಸಿದ್ದವು. ಆದರೆ, ಅದಕ್ಕೆ ಒಪ್ಪದ ಸರಕಾರ, ಮಾಹಿತಿ ಸುರಕ್ಷತೆ ಮತ್ತು ಗೌಪ್ಯತೆಯಂಥ ಅಗತ್ಯ ಷರತ್ತುಗಳೊಂದಿಗೆ ಒಪ್ಪಂದ ನೆರವೇರಿಸಿಯೇ ತೀರುವುದಾಗಿ ನಿರ್ಧರಿಸಿತ್ತು. ಅದರಂತೆ, ಭಾರತಕ್ಕೂ ಕಪ್ಪುಕುಳಗಳನ್ನು ಹಿಡಿಯುವುದು ಸುಲಭವಾಗುತ್ತಿತ್ತು. Advertisement
ಭಾರತದೊಂದಿಗೆ ಮಾಹಿತಿ ವಿನಿಮಯ: ಸ್ವಿಸ್‌ನಲ್ಲಿ ಆಕ್ಷೇಪ
10:20 AM Aug 16, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.