Advertisement

ಸಮೀಕ್ಷೆಗಳನ್ನು ಪರಿಗಣಿಸಲ್ಲ: ಎಚ್‌ಡಿಡಿ 

06:50 AM Jan 08, 2018 | Team Udayavani |

ಚಿಕ್ಕಮಗಳೂರು: ಕೆಲವು ಮಾಧ್ಯಮಗಳಲ್ಲಿ ಸಮೀಕ್ಷೆಗಳು ಬರುತ್ತಿದ್ದು, ಜೆಡಿಎಸ್‌ 20ರಿಂದ 25 ಸ್ಥಾನ ಪಡೆಯುತ್ತದೆ ಎಂದು ಬಿತ್ತರಿಸುತ್ತಿವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮೀಕ್ಷೆಗಳನ್ನು ಯಾರೂ ನೆಚ್ಚಿಕೊಳ್ಳಲ್ಲ. ಜನರ ಭಾವನೆಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದರು

Advertisement
Advertisement

Udayavani is now on Telegram. Click here to join our channel and stay updated with the latest news.

Next