Advertisement
ಸುರತ್ಕಲ್ ಕಷ್ಣಾಪುರ, ಕಾನಾ ಬಾಳ ಗ್ರಾಮದ ವರಿಗೆ ಪ್ರತೀ ನಿತ್ಯ ಓಡಾಡುವ ಮಂದಿಗೆ ಈ ಸೇತುವೆ ದಾಟಿಯೇ ಹೋಗಬೇಕು. ನಿತ್ಯ ಸೇತುವೆಯ ಇಕ್ಕೆಲಗಳಲ್ಲಿ ವಾಹನಗಳ ಸಾಲುಗಳ ಕಂಡು ಬರುತ್ತವೆ. ಜತೆಗೆ ರೋರೋ ಲಾರಿಗಳ ಓಡಾಟ, ಟ್ಯಾಂಕರ್‌ಗಳ ಸಾಲು ಸಾಲು ಓಡಾಟ ಈ ಸೇತುವೆಯನ್ನು ಮತ್ತಷ್ಟು ಕುಲಗೆಡಿಸಿದೆ. ಸೇತುವೆಯ ಇಕ್ಕೆಲಗಳಲ್ಲಿ ಪಾಲಿಕೆ ಕಾಂಕ್ರೀಟ್ ಹಾಕಿ ತನ್ನ ಕರ್ತವ್ಯ ಮೆರೆದಿದೆ. ಇತ್ತೀಚೆಗೆ ಕೊಂಕಣ ರೈಲ್ವೇ ಇಲಾಖೆ ಸೇತುವೆ ಮೇಲ್ಭಾಗ ಶಾಶ್ವತ ದುರಸ್ತಿಗೆ ಪಾಲಿಕೆಗೆ ಅನುಮತಿ ನೀಡಿದ್ದು ಶೀಘ್ರ ಶಾಶ್ವತ ಕಾಮಗರಿಗೆ ಮುಂದಾಗಬೇಕೆಂದು ಜನರ ಆಗ್ರಹಿಸಿದ್ದಾರೆ. Advertisement
Surathkal: ಹದೆಗೆಟ್ಟ ಸೇತುವೆಗಳ ಶಾಶ್ವತ ದುರಸ್ತಿಗೆ ಸಿಗಲಿ ಚಾಲನೆ
04:32 PM Sep 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.