Advertisement
ಮಾಜಿ ಸಚಿವ ರಾಜುಗೌಡ, ಬಬ್ಲೂಗೌಡ, ರಾಜಾ ಹಣಮಪ್ಪ ನಾಯಕ ತಾತಾ, ಬಿ.ಎಂ. ಹಳ್ಳಿಕೋಟಿ, ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅಮಿತ್ ಶಾ ಅವರಿಗೆ ಶಾಲೂ ಹೊದಿಸಿ ಸ್ವಾಗತಿಸಿದರು.
ಕೋರಿದರು. ನಿಗಧಿಯಂತೆ ಬೂತ್ ಮಟ್ಟದ ಕಾರ್ಯಕರ್ತರಿಗೆ ಮಾತ್ರ ಸಮಾವೇಶದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ನಿರೀಕ್ಷೆಗೂ ಮೀರಿ ಸೇರಿದ್ದ ಜನಸ್ತೋಮ ಶಾ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ದಂಡು ಸಮಾವೇಶದ
ಒಳಗೆ ನುಗ್ಗಿದರು. ಪೊಲೀಸರು ನಿಯಂತ್ರಿಸಲಾಗದೆ ಅಸಹಾಯಕರಾದರು. ಜನರಿಗೆ ತೊಂದರೆ ಕೊಡಬೇಡಿ, ಅವರು ನನ್ನ ಮಾತು ಕೇಳಲಿ ಎಂದು ಅಮಿತ್ ಶಾ ಪೊಲೀಸರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ, ಪಾರಪ್ಪ ಗುತ್ತೇದಾರ, ಲಕ್ಷ್ಮೀಕಾಂತ ಪಂಚಮಗಿರಿ, ದೊಡ್ಡ ದೆಸಾಯಿ ದೇವರಗೋನಾಲ, ಮಾನಪ್ಪ ದಾಡಿ ಹುಲಕಲ್, ಕೊಪ್ಪಳ, ಸಿಂಧನೂರ, ಲಿಂಗಸೂಗೂರ ಸೇರಿದಂತೆ ಹಲವು ಮುಖಂಡರು ಇದ್ದರು.