Advertisement

Supreme;ವಶದಲ್ಲಿರುವ ಆರೋಪಿ ಬೇರೆ ಕೇಸಿನಲ್ಲಿ ನಿರೀಕ್ಷಣ ಜಾಮೀನಿಗೆ ಅರ್ಹ

01:04 AM Sep 10, 2024 | Team Udayavani |

ಹೊಸದಿಲ್ಲಿ: ಪ್ರಕರಣವೊಂದರಲ್ಲಿ ಪೊಲೀಸ್‌ ವಶದಲ್ಲಿ ರುವ ಆರೋಪಿಯು ಮತ್ತೂಂದು ಪ್ರಕರಣಕ್ಕೆ ಸಂಬಂಧಿ ಸಿದಂತೆ ನಿರೀಕ್ಷಣ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್‌ ಸೋಮ ವಾರ ಹೇಳಿದೆ. ಎಲ್ಲಿಯವ ರೆಗೋ ಆರೋ ಪಿ ಬಂಧಿತ ನಾಗಿ ರುವುದಿಲ್ಲವೋ ಅಲ್ಲಿಯ ವರೆಗೂ ಅಗತ್ಯ ಬಿದ್ದರೆ ಮತ್ತೂಂದು ಪ್ರಕರಣದಲ್ಲಿ ನಿರೀಕ್ಷಣ ಜಾಮೀನು ಪಡೆಯಬಹುದು. ಆದರೆ ಆತ ಬಂಧಿತನಾಗಿದ್ದರೆ, ಸಾಮಾನ್ಯ ಜಾಮೀನಿಗೆ ಅರ್ಜಿ ಹಾಕಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರ ಚೂಡ್‌ ಅವರಿದ್ದ ಪೀಠವು ಹೇಳಿದೆ. 2023ರ ಪ್ರಕರಣದ ವಿಚಾರಣೆ ವೇಳೆ ಪೀಠ ಈ ರೀತಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next