Advertisement
ಇದೇ ವೇಳೆ, ಪಿಎಂ ಕೇರ್ಸ್ ಫಂಡ್‌ನ ಲೆಕ್ಕಪರಿಶೋಧನೆಯನ್ನು ಪ್ರಧಾನಿ ಮತ್ತು ಅದರ ಟ್ರಸ್ಟಿಗಳು ನೇಮಿಸಿದ ಸ್ವತಂತ್ರ ಅರ್ಹ ಲೆಕ್ಕಪರಿಶೋಧಕರು ನಡೆಸಲಿದ್ದಾರೆ. ಪಿಎಂ ಕೇರ್ಸ್ ಫಂಡ್‌ಗೆ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿ ವಿನಾಯಿತಿಯಿದೆ. ಅಲ್ಲದೆ, ವಿದೇಶಿ ದೇಣಿಗೆ ಪಡೆಯಲು ಪ್ರತ್ಯೇಕ ಖಾತೆಯನ್ನು ತೆರೆಯಲಾಗಿದೆ. Advertisement
ಪಿಎಂ ಕೇರ್ಸ್ ವಿರುದ್ಧ ಅರ್ಜಿ ತಿರಸ್ಕೃತ
02:39 AM Apr 14, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.