Advertisement
ನೀಟ್‌ನಿಂದ ವಿನಾಯ್ತಿ ಪಡೆಯುವ ಸಲುವಾಗಿ ತಮಿಳುನಾಡು ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಪೀಠವು ಈ ಆದೇಶ ನೀಡಿದೆ. ನೀಟ್ ಪರೀಕ್ಷೆಯ ಅಂಕಗಳ ಆಧಾರದಲ್ಲೇ ಪ್ರವೇಶ ಪ್ರಕ್ರಿಯೆ ನಡೆಸುವಂತೆ ಸೂಚಿಸಬೇಕು ಎಂದು ಕೋರಿ 6 ಮಂದಿ ವಿದ್ಯಾರ್ಥಿಗಳು ಸುಪ್ರೀಂ ಮೆಟ್ಟಿಲೇರಿದ್ದರು. ಮೊನ್ನೆ ತಾನೇ ತಮಿಳುನಾಡಿನ ಸುಗ್ರೀವಾಜ್ಞೆಗೆ ಬೆಂಬಲ ಘೋಷಿಸಿದ್ದ ಕೇಂದ್ರ ಸುಪ್ರೀಂನಲ್ಲಿ ಉಲ್ಟಾ ಹೊಡೆದಿದೆ. Advertisement
ನೀಟ್ ಬೇಡವೆಂದ ತಮಿಳುನಾಡಿಗೆ ಹಿನ್ನಡೆ
09:50 AM Aug 23, 2017 | Karthik A |
Advertisement
Udayavani is now on Telegram. Click here to join our channel and stay updated with the latest news.