Advertisement

ಶಾಲಾ ಸುರಕ್ಷತೆಗೆ ನಿಯಮ ರೂಪಿಸಲು ಸುಪ್ರೀಂ ಸಜ್ಜು

07:10 AM Oct 31, 2017 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಶಾಲೆಗಳಲ್ಲಿ ಯಾವ ರೀತಿಯ ಸುರಕ್ಷತೆ ಇರಬೇಕೆನ್ನುವ ಬಗ್ಗೆ ನಿಯಮಗಳನ್ನು ರೂಪಿಸು ವುದಾಗಿ ಸುಪ್ರೀಂಕೋರ್ಟ್‌ ಹೇಳಿದೆ. 

Advertisement

ಅದಕ್ಕಾಗಿ ಕೇಂದ್ರ ಮತ್ತು ವಿವಿಧ ರಾಜ್ಯ ಸರಕಾರಗಳು ಮಕ್ಕಳ ಸುರಕ್ಷತೆಗಾಗಿ ರಚಿಸಲಾಗಿರುವ ನಿಯಮಗಳನ್ನು ಸಂಗ್ರಹಿಸಲು ಸೂಚನೆ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.4ಕ್ಕೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next