ವಿಸ್ತರಣೆಯಾಗಿದೆ. ಆಧಾರ್ ಕಡ್ಡಾಯಕ್ಕೆ ಸಂಬಂಧಿಸಿದ ತೀರ್ಪು ನೀಡುವವರೆಗೂ ಈ ಗಡುವು ಮುಂದುವರಿಯಲಿದೆ ಎಂದು ಸುಪ್ರೀಂ ಕೋರ್ಟ್ ಮಂಗಳ ವಾರ ತಿಳಿಸಿದೆ. ಆಧಾರ್ ಜೋಡಿಸಲು ನೀಡಿರುವ ಮಾ.31ರ ಗಡುವನ್ನು ವಿಸ್ತರಿಸಲು ನಾವು ಸಿದಟಛಿರಿದ್ದೇವೆ ಎಂದು ಕೇಂದ್ರ ಸರ್ಕಾರವು ಅರಿಕೆ ಮಾಡಿ ಕೊಂಡ ಹಿನ್ನೆಲೆಯಲ್ಲಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠ ಮಂಗಳವಾರ ಈ ನಿರ್ದೇಶನ ನೀಡಿದೆ. ಈ ಸೌಲಭ್ಯ ಸರ್ಕಾರದ ಯೋಜನೆಗಳಿಗೆ ಅನ್ವಯವಾಗುವುದಿಲ್ಲ. ಆಧಾರ್ ಇಲ್ಲದಿದ್ದರೆ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಹೇಳಿದರು.
Advertisement